'ಸ್ಮೈಲ್ ಪ್ಲೀಸ್' ಎನ್ನುತ್ತಿದ್ದ ಫೋಟೋಗ್ರಾಫರ್ ಗಳ ಸ್ಮೈಲ್ ಕಿತ್ತುಕೊಂಡ ಮಹಾಮಾರಿ ಕೊರೊನಾ

'ಸ್ಮೈಲ್ ಪ್ಲೀಸ್' ಎನ್ನುತ್ತಿದ್ದ ಫೋಟೋಗ್ರಾಫರ್ ಗಳ ಸ್ಮೈಲ್ ಕಿತ್ತುಕೊಂಡ ಮಹಾಮಾರಿ ಕೊರೊನಾ

ಫೋಟೋಗ್ರಾಫರ್ ಗಳಿಗೆ ವರ್ಷದ ಎಲ್ಲದಿನವೂ ಕೆಲಸ ಇರುವುದಿಲ್ಲ. ವರ್ಷದಲ್ಲಿ ಮಳೆಗಾಲ, ಅಧಿಕ ಮಾಸ, ಪಿತೃಪಕ್ಷ ಎಂದೆಲ್ಲಾ ಹೋದರೆ ಉಳಿದ ಕೆಲವು ತಿಂಗಳುಗಳು ಮಾತ್ರ ಇವರುಗಳಿಗೆ ಸೀಸನ್. ಪ್ರಮುಖವಾಗಿ, ಮದುವೆ, ಮುಂಜಿ ಮುಂತಾದ ಶುಭಕಾರ್ಯಗಳು ನಡೆಯುವುದು ಬೇಸಿಗೆ ಅಥವಾ ನವರಾತ್ರಿಯ ವೇಳೆ. ಅದರಲ್ಲೂ ಪ್ರಮುಖವಾಗಿ ಮಾರ್ಚ್ ನಿಂದ ಜೂನ್ ಆರಂಭದವರಿಗೆ ಹಲವು ಕಾರ್ಯಕ್ರಮಗಳು ನಡೆಯುವುದರಿಂದ, ವರ್ಷದ ಸಂಪಾದನೆಯನ್ನೆಲ್ಲಾ ಈ

from Oneindia.in - thatsKannada News https://ift.tt/3ekOTgo
via

Related Articles

0 Comments: