ವಿಜಯಪುರ ದಲ್ಲಿ ಕಂಡುಬಂತು ಕರುಳು ಹಿಂಡೋ ದೃಶ್ಯ

ವಿಜಯಪುರ ದಲ್ಲಿ ಕಂಡುಬಂತು ಕರುಳು ಹಿಂಡೋ ದೃಶ್ಯ


ಕೊರೋನಾ ಲಾಕಡೌನ್ ಎಫೆಕ್ಟ್ ನಿಂದ ವಿಜಯಪುರದಲ್ಲಿ ಮನಕಲಕುವ ದೃಶ್ಯವೊಂದು ಕಂಡುಬಂದಿದೆ. ತುತ್ತು ಅನ್ನಕ್ಕಾಗಿ ಮಾನಸಿಕ ಅಸ್ವಸ್ಥನೊರ್ವ ಹುಡುಕಾಟ ನಡೆಸಿದ ಅವಮಾನಕರ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ರಸ್ತೆಯಲ್ಲಿನ ಕಸದ ತೊಟ್ಟಿಯ ಬಳಿ ಕಂಡುಬಂದಿದೆ.

ಲಾಕಡೌನ್ ಹಿನ್ನೆಲೆ ಎಲ್ಲೂ ಊಟ ಸಿಗದೆ ಪರದಾಡಿದ್ದಾನೆ. ಕೊನೆಗೆ ಕಸದ ತೊಟ್ಟಿಯಲ್ಲಿ ಬುದ್ದಿಮಾಂದ್ಯ ಆಹಾರ ಹುಡುಕಿದ್ದಾನೆ. ಹೊಟ್ಟೆ ಹಸಿವಿನಿಂದ ಬಳಲಿ ಎಲ್ಲೂ ಅಹಾರ ಸಿಗದೆ ಕಸದ ತೊಟ್ಟಿಯಲ್ಲಿ ಆಹಾರ ಹುಡುಕಿರುವ ಕರಳು ಹಿಂಡುವ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಇದೀಗ ವಿಡಿಯೋ ವೈರಲ್ ಮಾಡಿದ್ದಾರೆ…

0 Comments: