ತಾಯಿಯಿಂದ ಮಗುವಿಗೆ ಸೋಂಕು ಅಂಟುತ್ತಾ; ಗರ್ಭಿಣಿಯರ ಚಿಕಿತ್ಸಾ ಮಾರ್ಗಸೂಚಿ

ತಾಯಿಯಿಂದ ಮಗುವಿಗೆ ಸೋಂಕು ಅಂಟುತ್ತಾ; ಗರ್ಭಿಣಿಯರ ಚಿಕಿತ್ಸಾ ಮಾರ್ಗಸೂಚಿ

ನವದೆಹಲಿ, ಏಪ್ರಿಲ್.15: ಕೊರೊನಾ ವೈರಸ್ ಯಾವಾಗ ಯಾರಿಂದ ಯಾರಿಗೆ ಹರಡುತ್ತದೆಯೋ ಎಂಬ ಆತಂಕದ ಜನರಲ್ಲಿ ಇದ್ದೇ ಇದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಇದರ ಮಧ್ಯೆ ಆಘಾತಕಾರಿ ಸುದ್ದಿಯೊಂದನ್ನು ತಿಳಿಸಿದೆ. ಶಿಶು ಜನನಕ್ಕೂ ಮೊದಲು ಅಥವಾ ಜನನದ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆಯಿದೆ. ಆದರೆ ತಾಯಿಯ ಎದೆಹಾಲು ಉಣಿಸುವುದರಿಂದ ಸೋಂಕು ಹರಡುವ

from Oneindia.in - thatsKannada News https://ift.tt/2yU4dQT
via

Related Articles

0 Comments: