NIRF Rankings 2020: ಐಐಎಸ್ಸಿ ಬೆಂಗಳೂರು ನಂ.1 ವಿವಿ

NIRF Rankings 2020: ಐಐಎಸ್ಸಿ ಬೆಂಗಳೂರು ನಂ.1 ವಿವಿ

ಬೆಂಗಳೂರು, ಜೂನ್ 12: ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ರಾಷ್ಟ್ರೀಯ ವಿದ್ಯಾಸಂಸ್ಥೆಗಳ ಶ್ರೇಯಾಂಕ ಪಟ್ಟಿ NIRF ranking ಪ್ರಕಟಿಸಲಾಗಿದೆ. ಬೆಂಗಳೂರಿನ ಐಐಎಸ್ಸಿ, ಐಐಎಂ ಬಿ ಉತ್ತಮ ಶ್ರೇಯಾಂಕ ಪಡೆದುಕೊಂಡಿವೆ. ಉನ್ನತ ಶಿಕ್ಷಣದಲ್ಲಿ ಐಐಟಿ ಮದ್ರಾಸ್ ಒಟ್ಟಾರೆಯಾಗಿ ಅತ್ಯುತ್ತಮ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇಂಜಿಯರಿಂಗ್ ವಿಷಯದಲ್ಲಿ ಐಐಟಿ ಮದ್ರಾಸ್, ಐಐಟಿ ದೆಹಲಿ ಹಾಗೂ ಐಐಟಿ ಬಾಂಬೆ ಟಾಪ್

from Oneindia.in - thatsKannada News https://ift.tt/2Au834j
via

Related Articles

0 Comments: