ಭಾರತೀಯರೆನಿಸಿಕೊಳ್ಳಲು ಇನ್ಮುಂದೆ ಹಿಂದಿ ಕಡ್ಡಾಯ?

ಭಾರತೀಯರೆನಿಸಿಕೊಳ್ಳಲು ಇನ್ಮುಂದೆ ಹಿಂದಿ ಕಡ್ಡಾಯ?

ಬೆಂಗಳೂರು, ಆ. 10: ನಾವು ಭಾರತೀಯರು ಎಂದು ಸಾಬೀತು ಮಾಡಿಕೊಳ್ಳಲು ಇನ್ನುಮುಂದೆ ಹಿಂದಿ ಭಾಷೆಯನ್ನೂ ಕಡ್ಡಾಯವಾಗಿ ಕಲಿಯಲೇ ಬೇಕಾ? ಇಂಥದ್ದೊಂದು ಪ್ರಶ್ನೆ ಇದೀಗ ಎದುರಾಗಿದೆ. ಇದು ಸಾಮಾನ್ಯ ಜನರಿಗೆ ಎದುರಾಗಿದ್ದರೆ ಅಷ್ಟೊಂದು ಮಹತ್ವವಿರುತ್ತಿರಲಿಲ್ಲ. ದಕ್ಷಿಣ ಭಾರತದ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿಲ್ಲ ಎಂಬ ವಿಚಾರವನ್ನು ಇಟ್ಟುಕೊಂಡು ಹೀಯಾಳಿಸಲಾಗಿದೆ. ಜೊತೆಗೆ ನೀವು ನಿಜವಾಗಿಯೂ ಭಾರತೀಯರಾ? ಎಂಬ ಪ್ರಶ್ನೆಯನ್ನೂ

from Oneindia.in - thatsKannada News https://ift.tt/31x3yQ6
via

Related Articles

0 Comments: