ಇಂದು ಕಲ್ಯಾಣ ಕರ್ನಾಟಕದ 1,500 ಶಾಲೆಗಳು ಬಂದ್

ಇಂದು ಕಲ್ಯಾಣ ಕರ್ನಾಟಕದ 1,500 ಶಾಲೆಗಳು ಬಂದ್

ಬೆಂಗಳೂರು, ಫೆಬ್ರವರಿ 15: ಶಾಲೆಗಳಿಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಲ್ಯಾಣ ಕರ್ನಾಟಕದಲ್ಲಿ ಇಂದು ಸುಮಾರು 1500 ಅನುದಾನ ರಹಿತ ಖಾಸಗಿ ಶಾಲೆಗಳು ಬಂದ್ ಆಗಲಿವೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಲ್ಲಿನ ಶಾಲೆಗಳನ್ನು 371 ಜೆ ಕಾಯ್ದೆಯಡಿ ಅನುದಾನಕ್ಕೆ ಸೇರ್ಪಡೆಯಾಗಿಲ್ಲ. ಇವುಗಳನ್ನು ಅನುದಾದನ

from Oneindia.in - thatsKannada News https://ift.tt/3pu9wvf
via

Related Articles

0 Comments: