ನವದೆಹಲಿ, ಜುಲೈ 12: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಎಸಗಿ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಗೆ ಸೋಮವಾರ ವೈದ್ಯಕೀಯ ಜಾಮೀನು ಮಂಜೂರಾಗಿದೆ. ಆಂಟಿಗುವಾಗೆ ಚಿಕಿತ್ಸೆ ಕಾರಣಕ್ಕೆ ತೆರಳಲು ಆರೋಪಿ ಚೋಕ್ಸಿಗೆ ಡೊಮಿನಿಕಾದ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮ ವಲಸಿಗ ಎಂದ ಡೊಮಿನಿಕಾ 2018ರಲ್ಲಿ ಚೋಕ್ಸಿ ಭಾರತ ತೊರೆದು ಆಂಟಿಗುವಾಗೆ ಪರಾರಿಯಾಗಿದ್ದರು.
from Oneindia.in - thatsKannada News https://ift.tt/36vuvGP
via
from Oneindia.in - thatsKannada News https://ift.tt/36vuvGP
via
0 Comments: