ಟಾಸ್ಕ್ ಫೋರ್ಸ್ ವರದಿ ಬಳಿಕ 1 ರಿಂದ 5 ನೇ ತರಗತಿ ಪ್ರಾರಂಭ: ಬಿ.ಸಿ. ನಾಗೇಶ್

ಟಾಸ್ಕ್ ಫೋರ್ಸ್ ವರದಿ ಬಳಿಕ 1 ರಿಂದ 5 ನೇ ತರಗತಿ ಪ್ರಾರಂಭ: ಬಿ.ಸಿ. ನಾಗೇಶ್

ಬೆಂಗಳೂರು, ಸೆ. 14: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಟಾಸ್ಕ್ ಪೋರ್ಸ್ ಅಧ್ಯಯನ ಮಾಡುತ್ತಿದೆ. ಟಾಸ್ಕ್ ಫೋರ್ಸ್ ಸಭೆಯ ಬಳಿಕ ರಾಜ್ಯದಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿ ವರೆಗೆ ಭೌತಿಕ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. 1 ರಿಂದ 5ನೇ ತರಗತಿಗಳ ಭೌತಿಕ ತರಗತಿಗಳ ಪುನಾರಂಭದ ಕುರಿತು

from Oneindia.in - thatsKannada News https://ift.tt/3C6itBo
via

Related Articles

0 Comments: