ಆತ್ಮವಿಶ್ವಾಸ ತುಂಬುವ ಆರೈಕೆ ಹಾಗೂ ಸೇವಾ ಮನೋಭಾವನೆ ಇಲ್ಲದ ಚಿಕಿತ್ಸೆಯಿಂದ ಯಾರೂ ಗುಣಮುಖರಾಗುವುದಿಲ್ಲ. ಎಷ್ಟೇ ಸಣ್ಣ ಕಾಯಿಲೆ ಇದ್ದರೂ ಸರಿಯಾದ ಆರೈಕೆಯಿಲ್ಲದೆ ಇದ್ದರೆ ಗುಣಮುಖರಾಗುವುದು ಕಷ್ಟ. ಚಿಕಿತ್ಸೆಯೆ ಇಲ್ಲದ ಕೊರೊನಾ ವೈರಸ್ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಯೋಧರಂತೆ ಸೇವೆ ಮಾಡುತ್ತಿರುವವರು ವೈದ್ಯಕೀಯ ಸಿಬ್ಬಂದಿ, ಅದರಲ್ಲೂ ಪ್ರಮುಖವಾಗಿ ದಾದಿಯರು. ಇವತ್ತು ವಿಶ್ವ ದಾದಿಯರ ದಿನ. ತಮ್ಮ ಜೀವದ ಹಂಗು
from Oneindia.in - thatsKannada News https://ift.tt/2Ln477A
via
from Oneindia.in - thatsKannada News https://ift.tt/2Ln477A
via
0 Comments: