ಕೊರೊನಾ ವೈರಸ್ ಅಪ್ ಡೇಟ್; ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

ಕೊರೊನಾ ವೈರಸ್ ಅಪ್ ಡೇಟ್; ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

ಕೋಲಾರ, ಜೂನ್ 17: ಕರ್ನಾಟಕ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಿರುವುದರ ನಡುವೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ನೆಮ್ಮದಿ ತಂದಿದೆ. ಕೆಲವು ಜಿಲ್ಲೆಗಳಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ತಂದಿದೆ. ನಿನ್ನೆ ಕೋಲಾರ ನಗರದ 27 ವರ್ಷದ ಕಾರಾಗೃಹ ಪೊಲೀಸ್ ಒಬ್ಬರಲ್ಲಿ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಕೋಲಾರ ನಗರದ ಕುರುಬರ ಪೇಟೆಯ ಪಿಜಿಯಲ್ಲಿ

from Oneindia.in - thatsKannada News https://ift.tt/2YI02ks
via

Related Articles

0 Comments: