ಷೇರು ಮಾರಾಟದ ಮೂಲಕ 15,000 ಕೋಟಿ ಸಂಗ್ರಹಿಸಲಿರುವ ಐಸಿಐಸಿಐ ಬ್ಯಾಂಕ್

ಷೇರು ಮಾರಾಟದ ಮೂಲಕ 15,000 ಕೋಟಿ ಸಂಗ್ರಹಿಸಲಿರುವ ಐಸಿಐಸಿಐ ಬ್ಯಾಂಕ್

ನವದೆಹಲಿ, ಜುಲೈ 8: ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ವಲಯ ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಕೊರೊನಾ ಸಾಂಕ್ರಾಮಿಕ ರೋಗದ ಆರ್ಥಿಕ ವಾತಾವರಣದಲ್ಲಿ ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಬಲಪಡಿಸಲು, ಷೇರು ಮಾರಾಟದ ಮೂಲಕ 15,000 ಕೋಟಿ ರುಪಾಯಿ ಸಂಗ್ರಹಿಸಲು ಮುಂದಾಗಿದೆ. ಬ್ಯಾಂಕ್‌ನ ಈ ಪ್ರಸ್ತಾವಿತ ನಿಧಿ ಸಂಗ್ರಹವು 13 ವರ್ಷಗಳ ನಂತರ ನಡೆಯುತ್ತಿದೆ. ಐಸಿಐಸಿಐ ಬ್ಯಾಂಕ್

from Oneindia.in - thatsKannada News https://ift.tt/3iPdZXh
via

Related Articles

0 Comments: