ನವದೆಹಲಿ, ಜುಲೈ 10: ಸೌರ ವಿದ್ಯುತ್ ಶಕ್ತಿ ಉಪಕರಣಗಳನ್ನು ಭಾರತದಲ್ಲೇ ಉತ್ಪಾದಿಸುವಂತೆ ಕೈಗಾರಿಕೋದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತ ಹಾಗೂ ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಚೀನಾದ ಮೇಲಿನ ಎಲ್ಲಾ ರೀತಿಯ ಅವಲಂಬನೆಯಿಂದ ದೂರವಾಗಲು ಭಾರತ ಸರ್ಕಾರ ಒಂದಾದ ಮೇಲೊಂದು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!
from Oneindia.in - thatsKannada News https://ift.tt/2ZUPm2x
via
from Oneindia.in - thatsKannada News https://ift.tt/2ZUPm2x
via
0 Comments: