ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ

ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ

ನವದೆಹಲಿ, ಸೆಪ್ಟೆಂಬರ್ 01: ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಡಾಲರ್ ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದ್ದರಿಂದ ಚಿನ್ನದ ಬೆಲೆ ಎರಡು ವಾರಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಮೆರಿಕಾದ ಫೆಡರಲ್ ರಿಸರ್ವ್‌ ಹೊಸ ನೀತಿ ಚೌಕಟ್ಟಿನ ನಂತರ ಅಮೆರಿಕಾ ಬಡ್ಡಿದರಗಳು ದೀರ್ಘಾವಧಿಯವರೆಗೆ ಕಡಿಮೆ ಇರುತ್ತವೆ ಎಂಬ ಆಧಾರದ ಮೇಲೆ ಡಾಲರ್ ಕನಿಷ್ಠ ಮಟ್ಟಕ್ಕೆ ಇಳಿದ ಬಳಿಕ ಹಳದಿ ಲೋಹದ ಬೆಲೆ

from Oneindia.in - thatsKannada News https://ift.tt/2YT1EJg
via

0 Comments: