ಅಕ್ಟೋಬರ್ 25 ರಂದು ಕರ್ನಾಟಕದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ

ಅಕ್ಟೋಬರ್ 25 ರಂದು ಕರ್ನಾಟಕದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ

ಬೆಂಗಳೂರು, ಅಕ್ಟೋಬರ್ 17: ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದ್ದು, ಕರಾವಳಿ ಪ್ರದೇಶದಲ್ಲಿ ಸಕ್ರಿಯವಾಗಿದೆ. ಮಂಗಳೂರು ಏರ್‌ಪೋರ್ಟ್‌ನಲ್ಲಿ 8 ಸೆಂ.ಮೀ. ಮಳೆಯಾಗಿದೆ. ಪಣಂಬೂರ್, ಕ್ಯಾಸಲ್ ರಾಕ್‌ನಲ್ಲಿ ತಲಾ 7 ಸೆಂ.ಮೀನಷ್ಟು ಮಳೆಯಾಗಿದೆ.ಗೋಕರ್ಣ, ಕಾರವಾರ, ಅಂಕೋಲಾ, ಮುಲ್ಕಿ, ಮಾಣಿ,ಆಗುಂಬೆ,ಪುತ್ತೂರು,ಧರ್ಮಸ್ಥಳ, ಕಿರವತ್ತಿ, ಬ್ರಹ್ಮಾವರ, ಉಪ್ಪಿನಂಗಡಿ, ಯಲ್ಲಾಪುರ, ಮಂಚಿಕೆರೆ, ಲೋಂಡಾ, ಹೊನ್ನಾವರ, ಅಥಣಿ,ಕುಡಚಿ, ಸಕಲೇಶಪುರ, ಮಡಿಕೇರಿ, ಕೊಪ್ಪದಲ್ಲಿ ಮಳೆಯಾಗಿದೆ.

from Oneindia.in - thatsKannada News https://ift.tt/3dxaLp1
https://ift.tt/3dxaLp1 {

Related Articles

0 Comments: