ನವದೆಹಲಿ, ನವೆಂಬರ್.06: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಆರಂಭಗೊಂಡ 84 ಶಾಲೆಗಳು ಐದು ದಿನಗಳಲ್ಲೇ ಮತ್ತೆ ಬಾಗಿಲು ಮುಚ್ಚಿಕೊಂಡಿರುವಂತಾ ಘಟನೆಯು ಉತ್ತರಾಖಂಡ್ ನಲ್ಲಿ ವರದಿಯಾಗಿದೆ. ಉತ್ತರಾಖಂಡ್ ಗರ್ವಾಲಾ ವಿಭಾಗದ ಪೌರಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಗಳಡಿ ನವೆಂಬರ್.02ರಂದು ಶಾಲೆಗಳನ್ನು ಪುನಾರಂಭಗೊಳಿಸಲಾಗಿತ್ತು. ಅಲ್ಲಿಂದ ನಾಲ್ಕು ದಿನಗಳವರೆಗೂ ತರಗತಿಗಳನ್ನು ಎಂದಿನಂತೆ ನಡೆಸಲಾಗಿತ್ತು. ಸರ್ಕಾರಿ ಶಾಲಾ ಶಿಕ್ಷಕರಿಗೆ
from Oneindia.in - thatsKannada News https://ift.tt/32qaxeK
via
from Oneindia.in - thatsKannada News https://ift.tt/32qaxeK
via
0 Comments: