ರಾಜ್ಯ ರಾಜಕೀಯದಲ್ಲಿ ಬದ್ದ ವೈರಿಗಳಂತೆ ಇದ್ದ ಎಚ್.ಡಿ.ದೇವೇಗೌಡರ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬ ಬದಲಾದ ರಾಜಕೀಯದಲ್ಲಿ ಒಂದಾದರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ ಡಿಕೆಶಿ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ನಂತರ ಹಲವು ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಕುಮಾರಸ್ವಾಮಿ ಸರಕಾರವನ್ನು ಉಳಿಸಿಕೊಳ್ಳಲು ಡಿಕೆಶಿ ಹರಸಾಹಸ ಪಟ್ಟಿದ್ದು ಗೊತ್ತೇ ಇದೆ. ಕ್ಷೇತ್ರದ ಜನರಿಗೆ
from Oneindia.in - thatsKannada News https://ift.tt/37ao2lp
via
from Oneindia.in - thatsKannada News https://ift.tt/37ao2lp
via
0 Comments: