ಬೆಂಗಳೂರು, ಏಪ್ರಿಲ್ 29 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಪರಿಣಾಮ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದು, ಹಲವು ಉದ್ಯಮಗಳು ನಷ್ಟ ಅನುಭವಿಸುತ್ತಿವೆ. ನಷ್ಟದಿಂದ ಹೊರ ಬರಲು ಕಾರ್ಮಿಕರನ್ನು ಬಲಿಪಶು ಮಾಡಲಾಗುತ್ತಿದೆ. ಕರ್ನಾಟಕದ ಹಲವಾರು ಉದ್ಯಮಗಳು ಈಗಾಗಲೇ ಕಾರ್ಮಿಕರಿಗೆ ಮನೆಯ ದಾರಿ ತೋರಿಸಿವೆ. ಇನ್ನೂ ಹಲವು ಉದ್ಯಮಗಳು ಕಾರ್ಮಿಕರ ವೇತನಕ್ಕೆ ಕತ್ತರಿ ಹಾಕಿವೆ.
from Oneindia.in - thatsKannada News https://ift.tt/2SmkLYS
via
from Oneindia.in - thatsKannada News https://ift.tt/2SmkLYS
via
0 Comments: