ಅತ್ಯಂತ ಹಗುರವಾದ ಹೆಚ್‌ಪಿ ಪ್ರೋಬುಕ್ ಬಿಡುಗಡೆ: ಫೀಚರ್ಸ್‌ ಏನಿದೆ?

ಅತ್ಯಂತ ಹಗುರವಾದ ಹೆಚ್‌ಪಿ ಪ್ರೋಬುಕ್ ಬಿಡುಗಡೆ: ಫೀಚರ್ಸ್‌ ಏನಿದೆ?

ಬೆಂಗಳೂರು, ಡಿಸೆಂಬರ್ 21: ಸಣ್ಣ ವ್ಯವಹಾರಗಳ ಮಾಲೀಕರು ಮತ್ತು ಮೊಬೈಲ್ ವೃತ್ತಿಪರರ ಉತ್ಪಾದಕತೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಎಚ್‌ಪಿ ಸೋಮವಾರ ಭಾರತದಲ್ಲಿ ಹೊಸ ಶ್ರೇಣಿಯ ಪ್ರೋಬುಕ್ ನೋಟ್ ಬುಕ್ ಗಳನ್ನು ಬಿಡುಗಡೆ ಮಾಡಿದೆ. ಅತ್ಯಂತ ಹಗುರವಾದ ಈ ಪ್ರೋಬುಕ್‌ನಲ್ಲಿ ಸುಲಭವಾಗಿ ಎಲ್ಲಿ ಬೇಕಾದರೂ ಬಳಕೆ ಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯತೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಮೂಲಕ ಗ್ರಾಹಕರು ಶಕ್ತಿಶಾಲಿಯಾದ

from Oneindia.in - thatsKannada News https://ift.tt/38nZo0k
via

Related Articles

0 Comments: