ಮಕ್ಕಳಿಗೆ ಕೊರೊನಾ ಲಸಿಕೆ; ಏಮ್ಸ್‌ ವೈದ್ಯರ ವಿಶ್ಲೇಷಣೆ

ಮಕ್ಕಳಿಗೆ ಕೊರೊನಾ ಲಸಿಕೆ; ಏಮ್ಸ್‌ ವೈದ್ಯರ ವಿಶ್ಲೇಷಣೆ

ನವದೆಹಲಿ, ಅಕ್ಟೋಬರ್ 11: ದೇಶದಲ್ಲಿ ಇದುವರೆಗೂ ಸುಮಾರು 60% ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಈಚಿನ ಸೆರೊಸರ್ವೇ ಹೇಳಿದ್ದು, ಈ ಸಮೀಕ್ಷೆ ಉಲ್ಲೇಖಿಸಿ ಏಮ್ಸ್‌ ಪ್ರೊಫೆಸರ್ ಸೋಮವಾರ ಕೊರೊನಾ ಲಸಿಕೆಯ ಪ್ರಯೋಜನಗಳ ಕುರಿತು ಮಾತನಾಡಿದ್ದಾರೆ. ದೇಶದಲ್ಲಿ ಹೆಚ್ಚಿನ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿರುವ ಕುರಿತು ಸೆರೊಸರ್ವೇ ತಿಳಿಸಿದೆ. ಆದರೆ ಕೊರೊನಾ ಲಸಿಕೆಗಳು 18 ವರ್ಷಕ್ಕೂ ಕಡಿಮೆ

from Oneindia.in - thatsKannada News https://ift.tt/30ibVlG
https://ift.tt/30ibVlG {

Related Articles

0 Comments: